Surprise Me!

ಡ್ಯಾಶ್ ಕ್ಯಾಮೆರಾ ಅಳವಡಿಕೆ ಹೇಗೆ.. ಯಾರು ಹೇಳಲ್ಲ! | Easy Dashcam Installation | Giri Mani

2024-12-21 574 Dailymotion

Easy installation guide of dashcam in Kannada by Giri Kumar. ಡ್ಯಾಶ್ ಕ್ಯಾಮೆರಾವನ್ನು ಕಾರಿನಲ್ಲಿ ಹಾಕುವುದರಿಂದ ಸಾಕಷ್ಟು ಪ್ರಯೋಜನಗಳು ಲಭ್ಯವಾಗುತ್ತವೆ. ಅದರಲ್ಲೂ ಅಪಘಾತದ ಸಂದರ್ಭದಲ್ಲಿ ಸೂಕ್ತವಾದ ಪುರಾವೆ ಒದಗಿಸಬಲ್ಲವು. ಜೊತೆಗೆ ವಂಚನೆ ವಿರುದ್ಧ ರಕ್ಷಣೆಯನ್ನು ನೀಡುತ್ತವೆ. ನಿಮ್ಮ ಕಾರಿನಲ್ಲಿ ಡ್ಯಾಶ್ ಕ್ಯಾಮೆರಾವನ್ನು ಹೇಗೆ ಅಳವಡಿಸಬೇಕು ಎಂಬುದರ ಬಗ್ಗೆ ವಿವರಿಸುತ್ತಾ ಈ ವಿಡಿಯೋವನ್ನು ಮಾಡಲಾಗಿದ್ದು, ಸಂಪೂರ್ಣವಾಗಿ ವೀಕ್ಷಿಸಿ.

#Dashcam #Howto #Qubo #DriveSparkKannada

~PR.156~ED.156~CA.25~##~